ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಪಾಲಿಗೆ ಈ ಬಾರಿ ಅದೇನು ಫಲಿತಾಂಶ ನೀಡುತ್ತದೋ ಎಂಬ ಕುತೂಹಲ ಮತ್ತೆ ಹೆಚ್ಚಾಗಿದೆ. ತೇಜಸ್ವಿ ಸೂರ್ಯ ಅವರನ್ನು ಆ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿಯ ಹಿರಿ ತಲೆಗಳು ನಿರ್ಧರಿಸಿದ ಮೇಲೆ ಸ್ಥಳೀಯ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿತಲ್ಲಾ ಎಂಬ ಸಿಟ್ಟು ಅದಾಗಿತ್ತು<br /><br />Tejaswini Ananth Kumar, wife of former BJP leader Ananth Kumar, has written a ‘broken heart’ poem on Twitter which has generated mixed reactions from party workers and her followers.